
ತಾಲಿನಿಯ ಪ್ರಯೋಜನಗಳು
ನಿಮ್ಮ ಸಂಸ್ಥೆಯಲ್ಲಿ ಮಾನಸಿಕ ಸ್ವಾಸ್ಥ್ಯವನ್ನು ಮರುವ್ಯಾಖ್ಯಾನಿಸಲು ಒಟ್ಟಾಗಿ ಕೆಲಸ ಮಾಡೋಣ – ಏಕೆಂದರೆ ಆರೋಗ್ಯಕರ ಮನಸ್ಸು ಯಶಸ್ವಿ ವ್ಯಾಪಾರವನ್ನು ನಡೆಸುತ್ತದೆ.

ಉದ್ಯೋಗಿಗಳ ಸಂಪೂರ್ಣ ತೊಡಗುವಿಕೆ ಮತ್ತು ಸುಧಾರಿತ ಕಾರ್ಯಕ್ಷಮತೆ

ಮಾನಸಿಕ ಆರೋಗ್ಯದ ಸುತ್ತ ಇರುವ ಕಳಂಕವನ್ನು ಕಡಿಮೆಗೊಳಿಸಿ , ಆರೋಗ್ಯಕರ ಸಂಸ್ಕೃತಿಯನ್ನು ಸಂಸ್ಥೆಯಲ್ಲಿ ವರ್ಧಿಸುವುದು .

ಆತ್ಮವಿಶ್ವಾಸದಿಂದ ಸವಾಲುಗಳನ್ನು ಎದುರಿಸಲು ಸಜ್ಜುಗೊಂಡ ಕಾರ್ಯಪಡೆ


About Talene
“ತಾಲಿನಿ” ಯಲ್ಲಿ, ನಾವು ಕೆಲಸದ ಸ್ಥಳದಲ್ಲಿ ಉದ್ಯೋಗಿಗಳ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮದ ವಿಧಾನವನ್ನು ಮರು ವ್ಯಾಖ್ಯಾನಿಸುತ್ತಿದ್ದೇವೆ. ನಮ್ಮ ಧ್ಯೇಯವು ಬಹಳ ಸರಳ :
- ಪೂರ್ವಭಾವಿಯಾಗಿ ಮಾನಸಿಕ ಸ್ವಾಸ್ಥ್ಯಕ್ಕೆ ಆದ್ಯತೆ ನೀಡುವುದು.
- ಉದ್ಯೋಗಿಗಳು ಕೇವಲ ಕೆಲಸದಲ್ಲಿ ಮುಂದುವರೆಯುವುದಲ್ಲ ಬದಲಾಗಿ ಅವರನ್ನು ಸಂಪೂರ್ಣ ಏಳಿಗೆಗಾಗಿ ಸಬಳೀಕರಣಗೊಳಿಸುವ ಸಂಸ್ಕೃತಿಯನ್ನ ಬೆಳೆಸುವುದಾಗಿದೆ.
ಉದ್ಯೋಗಿಗಳು ಅವರ ಮಾನಸಿಕ ಆರೋಗ್ಯದ ಬಗ್ಗೆ ಮುಕ್ತವಾಗಿ ಮಾತನಾಡುವುದು ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿರಬೇಕೆ ವಿನಹ, ಬಿಕ್ಕಟ್ಟಿನ ಸಮಯದಲ್ಲಿ ಒದಗಿ ಬರುವ ಕಟ್ಟ ಕಡೆಯ ಉಪಾಯವಾಗಿರಬಾರದು ಎನ್ನುವ ನಿಟ್ಟಿನಲ್ಲಿ, ಈ ರೀತಿಯ ಸಂಭಾಷಣನೆಗಳನ್ನು ಸಾಮಾನ್ಯೀಕರಿಸುವುದು ನಮ್ಮ ಗುರಿ. ಮಾನಸಿಕ ಆರೂಗ್ಯಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳು, ಸವಾಲುಗಳು ಉಲ್ಬಣಗೊಳ್ಳುವ ಮೊದಲೇ ಮಾನಸಿಕ ಯೋಗಕ್ಷೇಮವು ಆರಂಭಗೊಳ್ಳಬೇಕು ಎಂದು ನಾವು ಬಹಳಷ್ಟು ಅರ್ಥಮಾಡಿಕೊಂಡಿದ್ದೇವೆ… ಅದಕ್ಕಾಗಿಯೇ ನಾವು ಸಾಂಪ್ರದಾಯಿಕ ಶೈಲಿಯ ಸಮಾಲೋಚನೆಗಳಿಷ್ಟೇ ಸೀಮಿತವಾಗದೆ, ಉದ್ಯೋಗಿಗಳ ಬೆಂಬಲಕ್ಕಾಗಿ ನವನವೀನ ಹಾಗು ಸಮಸ್ಯೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ನಮ್ಮ ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸಿದ್ದೇವೆ. ಮಾನಸಿಕ ಅರೋಗ್ಯದ ಮಹತ್ವವನ್ನು ಅದರ ಮೂಲದಲ್ಲೇ ತಿಳಿಸುವ ಮೂಲಕ, ಸಂಸ್ಥೆಗಳಲ್ಲಿ ಸಮರ್ಥವಾದ, ಸಬಲವಾದ ತಂಡಗಳನ್ನು ಬೆಳೆಸಲು ನಾವು ಸಹಾಯ ನೀಡುತ್ತೇವೆ.
ನಮ್ಮ ಸೇವೆಗಳನ್ನು ನಾವು, ಕಾರ್ಯಸ್ಥಳದಲ್ಲಿ ಉತ್ತಮ ಸಾಮರಸ್ಯ ಕಾಪಾಡಲು, ಭಾವನಾತ್ಮಕ ನೆಲೆಗಟ್ಟು ಸಾಧಿಸಲು ಹಾಗು ಸಮರ್ಥನಿಯವಾಗಿ ಉತ್ಪದಕತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ, ಸಂಸ್ಥೆಯ ಅಗತ್ಯಕ್ಕೆ ಅನುಗುಣವಾದಂತೆ ರೂಪಿಸುತ್ತೇವೆ. ಒಟ್ಟಾಗಿ ನಾವು ಮಾನಸಿಕ ಸ್ವಾಸ್ಥ್ಯವು ಪ್ರತಿಯೊಬ್ಬರ, ಪ್ರತಿ ದಿನದ ಆದ್ಯತೆಯಾಗಿರುವಂಥ ಆರೋಗ್ಯಕರವಾದ ಕಾರ್ಯಸ್ಥಳನ್ನು ನಿರ್ಮಿಸುತ್ತಿದ್ದೇವೆ. ಸಂಸ್ಥೆಗಳು ಮಾನಸಿಕ ಆರೋಗ್ಯವನ್ನು ಪರಿಗಣಿಸುವ ರೀತಿಯನ್ನೇ ಪರಿವರ್ತಿಸುವ ಪ್ರಕ್ರಿಯೆಯಲ್ಲಿ ನಮ್ಮೊಂದಿಗೆ ಕೈಜೋಡಿಸಿ…”ಏಕೆಂದರೆ ಚಿಕಿತ್ಸೆಗಿಂತ ತಡೆಗಟ್ಟುವಿಕೆಯೇ ಉತ್ತಮ”.
ನಿಮ್ಮ ಆಯ್ಕೆ ತಾಲಿನಿ ಏಕಾಗಿರಬೇಕು?
ನಿಜವಾದ ಯೋಗಕ್ಷೇಮವು ಸಮಸ್ಯೆಗಳ ಪರಿಹಾರಕ್ಕಿಂತ ಆರಂಭಿಕ ಹಂತದಲ್ಲೆ ಸಮಸ್ಯೆಗಳಾಗದಂತೆ ತಡೆಗಟ್ಟುವಿಕೆಯಿಂದ ಪ್ರಾರಂಭವಾಗುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಮಾನಸಿಕ ಆರೋಗ್ಯದ ಸವಾಲುಗಳು ಉಲ್ಬಣಗೊಳ್ಳುವ ಮೊದಲು ಅವುಗಳನ್ನು ಪರಿಹರಿಸುವ ಮೂಲಕ, ನಾವು ಸಂಸ್ಥೆಗಳಿಗೆ ಸಂಪೂರ್ಣ ತೊಡಗಿಕೊಂಡಂಥ, ಅಭಿವೃದ್ಧಿ ಪಥದತ್ತ ಸಾಗುವ ತಂಡಗಳನ್ನು ಬೆಳೆಸಲು ಸಹಾಯ ಮಾಡುತ್ತೇವೆ.
Preemptive Care
We focus on early engagement to address mental health challenges before they escalate, fostering resilience and emotional strength across your workforce.
Tailored Solutions
No two organisations are the same. Our bespoke programs and products are designed to meet your unique needs and goals, ensuring maximum impact.
Insightful Data, Actionable Change
Through our state-of-the-art employee dashboards, built with the highest standards of anonymity and data protection, we provide organisations with key insights into mental health trends and stressors. These insights empower employers to tackle the root causes of mental health challenges, creating happier, healthier workplaces.
Bridging the Gap
We connect industries with expert mental health practitioners, delivering cost-effective solutions that make an impact.





Preemptive Care

Tailored Solutions

Insightful Data, Actionable Change

Bridging the Gap

Preemptive Care
Preemptive Care
We focus on early engagement to address mental health challenges before they escalate, fostering resilience and emotional strength across your workforce.

Tailored Solutions
Tailored Solutions
No two organisations are the same. Our bespoke programs and products are designed to meet your unique needs and goals, ensuring maximum impact.

Insightful Data, Actionable Change
Insightful Data, Actionable Change
Through our state-of-the-art employee dashboards, built with the highest standards of anonymity and data protection, we provide organisations with key insights into mental health trends and stressors. These insights empower employers to tackle the root causes of mental health challenges, creating happier, healthier workplaces.

Bridging the Gap
Bridging the Gap
We connect industries with expert mental health practitioners, delivering cost-effective solutions that make an impact.

ಮಾನಸಿಕ ಸ್ವಾಸ್ತ್ಯ. …. ನಿಮ್ಮ ಭಾಷೆಯಲ್ಲಿ

ನಿಜವಾದ ಮಾನಸಿಕ ಸ್ವಾಸ್ಥ್ಯವು ಸಲೀಸಾದ, ನಿಕಟ ಸಂಪರ್ಕದೊಂದಿಗೆ ಪ್ರಾರಂಭವಾಗುತ್ತದೆ ಎಂದು ತಾಲಿನಿಯಲ್ಲಿ ನಾವು ಅರ್ಥಮಾಡಿಕೊಳ್ಳುತ್ತೇವೆ. ಅದಕ್ಕಾಗಿಯೇ ನಾವು ನಮ್ಮ ಕಾರ್ಯಕ್ರಮಗಳನ್ನು ಇಂಗ್ಲಿಷ್ ಮತ್ತು ಕನ್ನಡ ಎರಡರಲ್ಲೂ ನೀಡುತ್ತೇವೆ. ಈ ಮೂಲಕ ಪ್ರತಿಯೊಬ್ಬ ಉದ್ಯೋಗಿ ತಮ್ಮ ಮಾನಸಿಕ ಆರೋಗ್ಯ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳುವಾಗ ನಿರಾಳವಾಗಿರುವುದನ್ನು ಖಚಿತಪಡಿಸಿಕೊಳ್ಳುತ್ತೇವೆ.
ಸಂಸ್ಥೆಯಲ್ಲಿ ಮುಕ್ತವಾದ ಮತ್ತು ಪರಸ್ಪರ ಅರ್ಥ ಮಾಡಿಕೊಳ್ಳುವ ಸಂಸ್ಕೃತಿಯನ್ನು ಪೋಷಿಸುವ ಮೂಲಕ ಉದ್ಯೋಗಿಗಕು ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಸಹಾಯ ಮಾಡುತ್ತೇವೆ. ಅಧಿಕಾರ ನೀಡುತ್ತೇವೆ.
ಉದ್ಯಮಕ್ಕೆ ಪೂರಕವಾದ ಜಾಗತಿಕ ಭಾಷೆಯಲ್ಲಾಗಲಿ ಅಥವಾ ಅವರ ಪ್ರಾದೇಶಿಕ ಭಾಷೆಯಯಲ್ಲಾಗಲಿ ನಿಮ್ಮ ಉದ್ಯೋಗಿಗಳು ಅವರ ಆದ್ಯತೆಗಳಿಗೆ ಅನುಗುಣವಾಗಿ, ಅವರಿಗೆ ಅಗತ್ಯವಿರುವ ಬೆಂಬಲವನ್ನು ಪಡೆಯುವುದೇ ನಮ ಗುರಿ.. ಏಕೆಂದರೆ ಮಾನಸಿಕ ಆರೋಗ್ಯ ಎಂದಾಗ ಬಂದಾಗ, ಎಲ್ಲರಿಗೂ ಸುಲಭವಾಗಿ ಕೈಗೆಟುಕುವಂತಿರಬೇಕು.

ನಮ್ಮ ಮಿಷನ್
ಮಾನಸಿಕ ಸ್ವಾಸ್ಥ್ಯದ ಸುತ್ತಲಿನ ಕಳಂಕವನ್ನು ನಿವಾರಿಸುವುದು ಮತ್ತು “ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡಿದರೆ ತಪ್ಪಲ್ಲ” ಎಂಬ ವಾತಾವರಣವನ್ನು ಸೃಷ್ಟಿಸುವುದೇ ನಮ್ಮ ಮಿಷನ್


ಕೆಲಸದ ಸ್ಥಳದಲ್ಲಿ ಮಾನಸಿಕ ಆರೋಗ್ಯವನ್ನು ಪುನರ್ ವ್ಯಾಖ್ಯಾನಿಸಲು ಒಟ್ಟಾಗಿ ಕೆಲಸ ಮಾಡೋಣ.
ಉತ್ತಮ ಮಾನಸಿಕ ಸ್ವಾಸ್ಥ್ಯದ ಕಡೆಗೆ ನಿಮ್ಮ ಸಂಸ್ಥೆಯ ಪ್ರಯಾಣವನ್ನು ನಾವು ಹೇಗೆ ಬೆಂಬಲಿಸಬಹುದು ಎಂಬುದನ್ನು ತಿಳಿಯಲು:-